BangaloreBigg Newssuvarna giri times

ತಂಗಡಗಿ ಕೊರಳಿಗೆ 11 ನಿಗಮ ಮಂಡಳಿಗಳ ಜವಾಬ್ದಾರಿ.

ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಶಿವರಾಜ್ ತಂಗಡಗಿ ಇವರಿಗೆ 11 ನಿಗಮ ಮಂಡಳಿಗಳ ಉಸ್ತುವಾರಿಯ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಅದೇಶ ಮಾಡಿದೆ.

ಹನ್ನೊಂದು ನಿಗಮ ಮಂಡಳಿಗಳಲ್ಲಿ ದೇವರಾಜು ಅರಸ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಿಶ್ವಕರ್ಮ ಸಮುದಾಯದ ಇಲಾಖೆ, ಉಪ್ಪಾರ ಅಭಿವೃದ್ಧಿ ಇಲಾಖೆ, ಸವಿತಾ ಸಮಾಜ ಇಲಖೆ, ವೀರಶೈವ ಲಿಂಗಾಯತ ಇಲಾಖೆ, ಅಲೆ ಮಾರಿ ಇಲಾಖೆ ಹೀಗೆ ಇತರ ಒಟ್ಟು 11 ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ತಂಗಡಗಿ ಇವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕೆ ಶಾಹೀನ್ ಪರ್ವೀನ್ ರವರು ಆದೇಶ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button