ಬೆಳಗಾವಿಸುವರ್ಣ ಗಿರಿ ಟೈಮ್ಸ್
ಬೆಳಗಾವಿ: ಹಿಂದೂಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಕಡೆಚೂರ ಎತ್ತಂಗಡಿ !ಇದು ಸುವರ್ಣಗಿರಿ ಟೈಮ್ಸಸನ ತಂಡಕ್ಕೆ ಗೆಲವು.
ಬೆಳಗಾವಿ: ಹಿಂದೂಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸರ್ವಾಧೈಕಾರಿ ಶಿಪ್ರೀಯಾ ಕಡೆಚೂರ ಇವರನ್ನು ಇಲಾಖೆಯ & ಸರಕಾರದ ಆದೀನ ಕಾರ್ಯದರ್ಶಿ ಉಮಾದೇವಿ ಇವರು ಎತ್ತಂಗಡಿ ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ಒಂದುವಾರದಿಂದ ರಾಜ್ಯದಲ್ಲಿ ಸುದ್ಧಿಯಲ್ಲಿದ್ದ ಸರ್ವಾಧಿಕಾರಿ ಧೊರಣೆಯ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೆಳಗಾವಿ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಕಡೆಚೂರ ಇವರನ್ನು ಸ್ಥಾನವವನ್ನು ತೋರಿಸಿದೇ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದ್ದಾರೆ. ಅದರ ಜೊತೆ ಬೆಳಗಾವಿಯ ತಾಲೂಕಾಧಿಕಾರಿ ದೇವಪ್ಪಗೋಳ ಇವರನ್ನೂ ಕೂಡಾ ಬಿಡುಗಡೆ ಮಾಡಲಾಗಿದೆ.
ಅಂತೂ 80 ಜನ ಅಧಿಕಾರಿಗಳು ಸಹಿ ಮಾಡಿದನ್ನು ಪರಿಗಣಿಸಿದ ಇಲಾಖೆ ಬೇರೆ ಸ್ಥಳ ತೋರಿಸದೇ ಎತ್ತಂಗಡಿ ಮಾಡಿ ಆದೇಶ ಮಾಡಿದ್ದಾರೆ. ಅದರೆ ಆ ಹದಿಮೂರು ಬೇಡಿಕೆಗಳ ಪಟ್ಟಿ ತನಿಖೆ ಮಾಡ್ತಾರಾ ಅಥವ ಎತ್ತಂಗಡಿ ಜೊತೆ ಪ್ರಕರಣವನ್ನು ಇಲ್ಲೇ ಬಿಟ್ಟು ಬಿಡ್ತಾರಾ ಅನ್ನೋದನ್ನು ಕಾದು ನೋಡಬೇಕು.