ಬೆಂಗಳೂರುಸುವರ್ಣ ಗಿರಿ ಟೈಮ್ಸ್
ಪೌರ ಸೇವೆಯ ವಿವಿಧ ವೃಂದದ ಅಧಿಕಾರಿ/ನೌಕರರು ವರ್ಗಾವಣೆ.
ಬೆಂಗಳೂರು: ಪೌರಾಡಳಿತ ನಿರ್ದೇಶನಾಲಯದಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಪೌರ ಸೇವೆಯ ವಿವಿಧ ವೃಂದದ ಅಧಿಕಾರಿ/ನೌಕರರುಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಅವರುಗಳ ಹೆಸರಿನ ಮುಂದ ಸೂಚಿಸಿರುವ ಹುದ್ದೆ/ಸ್ಥಳಗಳಿಗೆ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಮಾಡಿದೆ.
ಶೀಲಾ ಎಸ್. ಜೋಗೂಲ್ ಸಹಾಯಕ ಅಭಿಯಂತರರು. ವರ್ಗಾವಣೆಯಾದ ಸ್ಥಳ, ಸಹಾಯಕ ಅಭಿಯಂತರರು, ನಗರಸಭೆ, ಕನಕಪುರ.
ಜಿ. ಸಿಂಧು ಕಿರಿಯ ಅಭಿಯಂತರರು. ವರ್ಗಾವಣೆಯಾದ ಸ್ಥಳ, ಕಿರಿಯ ಅಭಿಯಂತರರು, ನಗರಸಭೆ ಚನ್ನಪಟ್ಟಣ.
ಇನ್ನುಳಿದಂತೆ 36 ಪೌರ ಸೇವೆಯ ವಿವಿಧ ವೃಂದದ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.