ಬೆಂಗಳೂರುಸುವರ್ಣ ಗಿರಿ ಟೈಮ್ಸ್
ರಾಜ್ಯದ ತಹಶೀಲ್ದಾರ್ ಗ್ರೇಡ್-1, ಗ್ರೇಡ್- 2 ಅಧಿಕಾರಿಗಳ ವರ್ಗಾವಣೆ.
ಬೆಂಗಳೂರು: ತಹಶೀಲ್ದಾರ್ ಗ್ರೇಡ್-1, ಗ್ರೇಡ್- 2 ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.
ತಹಶೀಲ್ದಾರ್ ಗ್ರೇಡ್-1, ಗ್ರೇಡ್- 2 ಅಧಿಕಾರಿಗಳ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.