ರಾಯಚೂರು
-
ಅಮೀನಗಡ್ ಅಧ್ಯಕ್ಷೆಯ ದರ್ಪ, ಪಂಚಾಯತಿಗೆ ಬೀಗ ಜಡೆದ ಅಧ್ಯಕ್ಷೆ ಬಸಲಿಂಗಮ್ಮ!?
ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮ ಪಂಚಾಯಿತಿಯಲ್ಲಿ ಕಳೆದು 02 ತಿಂಗಳಿಂದ ಪಂಚಾಯತಿಯ ಸಿಬ್ಬಂದಿಗೆ ವೇತನ ನೀಡದೇ ಪಂಚಾಯತಿಯ ಅಧಿಕಾರಿಗಳಿಗೆ ಧಾಮ ಹಾಕಿ ಕೊನೆಗೆ…
Read More » -
ಗಂಡನ ಹೆಸರಲ್ಲಿರುವ ಕೃಷಿ ಜಮೀನದಲ್ಲಿ ಕೃಷಿ ಹೊಂಡ ನಿರ್ಮಾಣ: ಪಿಡಿಒ ಮೇಲೆ ಕ್ರಮಕ್ಕಾಗಿ ಒತ್ತಾಯ.
ರಾಯಚೂರು: ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು ಸರ್ಜಾಪೂರ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಮತಿ ಶೋಭರಾಣಿ ಗಂಡ ಮಹಾಬಲೇಶ್ವರ ಅವರು ಗಂಡನ ಕೃಷಿ ಜಮೀನಿನಲ್ಲಿ ಕಾನೂನುಬಾಹಿರವಾಗಿ ಕೃಷಿ ಹೊಂಡ…
Read More » -
ಲಿಂಗಸೂರು ತಾಲೂಕ ಪಂಚಾಯತಿಯಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರ !?
ರಾಯಚೂರು; ಜಿಲ್ಲೆಯ ಲಿಂಗಸೂರು ತಾಲೂಕಿನ ಅಮರಪ್ಪ ಕಾರ್ಯನಿರ್ವಾಹಕ ಅಧಿಕಾರಿ ಇವರು, ತಾಲ್ಲೂಕಿನಲ್ಲಿ ಬ್ರಷ್ಟಚಾರದಲ್ಲಿ ತೊಡಗಿದ್ದು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸದೆ ಕೇವಲ ಹಣ ಮಾಡುವ…
Read More » -
ನರೇಗಾ ಯೋಜನೆಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ: 27 ಪಿಡಿಒಗಳನ್ನು ಅಮಾನತು
ರಾಯಚೂರು: ನರೇಗಾ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದ್ದ ಆರೋಪದಲ್ಲಿ 27 ಪಿಡಿಒಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಆದೇಶ ಹೊರಡಿಸಿದ್ದಾರೆ. ದೇವದುರ್ಗ ತಾಲೂಕಿನ…
Read More » -
ಒಂದು ಕೋಟಿಗೂ ಹೆಚ್ಚು ಹಣ ಅವ್ಯವಹಾರ ಮಾಡಿದ ಪಿಡಿಒ ಶಶಿಕಲಾ ಪಾಟೀಲ್: ಕಣ್ಣು ಮುಚ್ಚಿ ಕುಳ್ಳಿತ ಸಿಇಒ
ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕು ಚಿತ್ತಾಪುರ ಗ್ರಾಮ ಪಂಚಾಯತ್ ಪಿಡಿಒ ಶಶಿಕಲಾ ಪಾಟೀಲ್, ಅವರು ಈ ಹಿಂದೆ ನೀರಲಕೆರೆಯಲ್ಲಿ ಕಾರ್ಯನಿರ್ವಹಿಸುವ ವೇಳೆ ಗ್ರಾಮ ಪಂಚಾಯಿತಿಯಲ್ಲಿ ಬರುವ…
Read More » -
ಪಾಮನಕಲ್ಲೂರ ಗ್ರಾಮ ಪಂಚಾಯತ ಕಾರ್ಯಾಲಯವೇ ಬಾರ್ !? ಕಣ್ಮುಚ್ಚಿ ಕುಳಿತ ಜಿಲ್ಲಾಧಿಕಾರಿಗಳು.
ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಸೂಗಪ್ಪ ಪರಿಚಾರಕ್ಕ ಬಾರ್ ಮಾಡಿಕೊಂಡು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮ ಪಂಚಾಯತಿಯಲ್ಲಿ ಈ…
Read More » -
ರಾಜ್ಯದಲ್ಲಿ ನಿರೀಕ್ಷೆ ಮಾಡದಿರುವಷ್ಟು ಭ್ರಷ್ಟಾಚಾರ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ.
ರಾಯಚೂರು: ರಾಜ್ಯದಲ್ಲಿ ನಿರೀಕ್ಷೆ ಮಾಡದಿರುವಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಕಲಾವಿದರಿಂದಲೂ ಲಂಚ ಕೇಳುವ ಕೀಳುಮಟ್ಟದ ವಾತಾವರಣ ರಾಜ್ಯದಲ್ಲಿರುವುದು ದುರ್ದೈವ. ಮುಖ್ಯಮಂತ್ರಿ, ಕೂಡಲೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ ಎಂದು ಮಾಜಿ…
Read More »