ಚಂಡಿಗಡಸುವರ್ಣ ಗಿರಿ ಟೈಮ್ಸ್
ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾಗೆ ಕಪಾಳಮೊಕ್ಷ..!?
ಚಂಡಿಗಡ: ವಿಮಾನ ನಿಲ್ದಾಣದಲ್ಲಿ ಸಿ ಎಸ್ ಆಯ್ ಎಫ್ ಮಹಿಳೆಯಿಂದ ಕಪಾಳೆ ಮೊಕ್ಷ ಮಾಡಿದ ಘಟನೆ ವರದಿಯಾಗಿದೆ.
ಮಹಿಳಾ ಕಾನಸ್ಟೆಬಲ್ ಕೌರ್ ಎಂಬ ಮಹಿಳೆ ಕಂಗನಾ ರೈತರ ಹೊರಾಟವನ್ನು ಖಲಿಸ್ಥಾನಿಗಳೆಂದು ಟಿಕಿಸಿದ್ದಕ್ಕಾಗಿ ಕಪಾಳ ಮೊಕ್ಷ ಮಾಡಿರುವದಾಗಿ ವರದಿಯಾಗಿದೆ. ಸುದ್ಧಿ ತಿಳಿಯುತ್ತಿದ್ದಂತೆ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಹೊಸ ಸಂಸದೆ ಕಂಗನಾಗೆ ಕಪಾಳ ಮೊಕ್ಷದ ಸುದ್ಧಿ ವರದಿಯಾಗುತ್ತಿದ್ದಂತೆಯೇ ಪರ ವಿರೋಧ ಚರ್ಚೆಗಳು ಅಂತರ್ಜಾಲದಲ್ಲಿ ಜೋರಾಗಿ ಟ್ರೋಲ್ ಆಗುತ್ತಿವೆ.