ಬೆಂಗಳೂರು ಗ್ರಾಮಾಂತರ
-
ದಾಖಲೆ ಇಲ್ಲದ 2 ಲಕ್ಷ ನಗದು ವಶಕ್ಕೆ !
ದೊಡ್ಡಬಳ್ಳಾಪುರ: 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಚುನಾವಣಾಧಿಕಾರಿಗಳು ಇದೀಗ ದಾಖಲೆ ಇಲ್ಲದ 2 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಬಳ್ಳಾಪುರದ ಮಧುರೆಯ ಕಿರಣ್ ಕುಮಾರ್…
Read More » -
ನವಜೋಡಿಯ ಬೆಸೆದ ಮಂತ್ರ ಮಾಂಗಲ್ಯ!
ಹೊಸಕೋಟೆ: ಜಾತಿ ಕಾರಣಕ್ಕೆ ಕುಟುಂಬಸ್ಥರ ವಿರೋಧ ಎದುರಿಸುತ್ತಿದ್ದ ಯುವ ಜೋಡಿಯನ್ನು ಮಂತ್ರ ಮಾಂಗಲ್ಯ ಬೆಸದಿದೆ. ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗ ಕರ್ನಾಟಕ ಅಹಿಂದಾ…
Read More » -
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ: 47.89 ಲಕ್ಷ ಮೌಲ್ಯದ ಚಿನ್ನ ಜಪ್ತಿ.
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಚಿನ್ನ ಜಪ್ತಿ ಮಾಡಿಕೊಂಡಿದ್ದು, ಸಿಂಗಾಪುರದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರನ್ನು ಈ ವೇಳೆ ಬಂಧಿಸಲಾಗಿದೆ. ಬಂಧಿತನಿಂದ 47.89 ಲಕ್ಷ ಮೌಲ್ಯದ…
Read More » -
ಚಲಿಸುತ್ತಿರುವ ಕಾರಿಗೆ ಏಕಾಏಕಿ ಬೆಂಕಿ !!
ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಸಮೀಪದ ಬೆಂಗಳೂರು ಹೆದ್ದಾರಿಯ ಮಾರಸಂದ್ರದಲ್ಲಿ ಕಾರೊಂದು ಹೊತ್ತಿ ಉರಿದಿದ್ದು, ಕಾರಿನ ಒಳಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ವಕೀಲರೊಬ್ಬರು ಕುಟುಂಬ ಸಮೇತ ಬುಧವಾರ…
Read More » -
ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ: 9 ಕಾರುಗಳು ಜಖಂ
ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ 9 ಕಾರುಗಳು ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ 7ರ ಸಾದಹಳ್ಳಿ ಗೇಟ್ ಬಳಿ…
Read More » -
ಬೇಗೂರು ಹೆದ್ದಾರಿ ಪಕ್ಕದ ಮೋರಿಯಲ್ಲಿ 3 ದಿನಗಳ ‘ಹಸುಗೂಸು’ ಪತ್ತೆ !!
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಬಳಿಯ್ಲಲಿನ ಹೆದ್ದಾರಿ ಪಕ್ಕದ ಮೋರಿಯಲ್ಲಿ 3 ದಿನದ ಹೆಣ್ಣು ಹಸುಗೂಸೊಂದು ಪತ್ತೆಯಾಗಿದೆ. ಆ ಮಗುವನ್ನು ಮಕ್ಕಳ ಸುರಕ್ಷಾ ತಂಡದವರು…
Read More » -
ನೀರಿನ ಸಂಪ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವು.
ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಪಾಳ್ಯದಲ್ಲಿ ಬುಧವಾರ ಸಂಜೆ ನೀರಿನ ಸಂಪ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಅಸ್ವಸ್ಥಗೊಂಡಿರುವ ಮತ್ತಿಬ್ಬರನ್ನು ಆಸ್ಪತ್ರೆಗೆ…
Read More » -
ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮಹಿಳೆ ಸಾವು.
ಆನೇಕಲ್: ದ್ವಿಚಕ್ರ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಬಾಲರತ್ನಮ್ಮ(59) ಮೃತರು. ಬಾಲರತ್ನಮ್ಮ ಅವರ ಸಂಬಂಧಿಕರೊಬ್ಬರು ದೊಮ್ಮಸಂದ್ರ ಸಮೀಪದ ಹೆಗ್ಗೊಂಡನಹಳ್ಳಿಯಲ್ಲಿ…
Read More » -
ಅಕ್ರಮವಾಗಿ ಗೋಮಾಂಸ ಸಾಗಾಟ: ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ಕಾರಿಗೆ ಬೆಂಕಿ.
ದೊಡ್ಡಬಳ್ಳಾಪುರ: ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ತಡೆದು ಒಂದು ಕಾರಿಗೆ ಬೆಂಕಿ…
Read More » -
ಸೊಂಟದ ಬೆಲ್ಟ್ಗೆ ಇನ್ಸೂಲೇಷನ್ ಟೇಪ್ನಲ್ಲಿ ಮೆಟಲ್ ಪೇಸ್ಟ್ ರೂಪದ ಚಿನ್ನ ಕಳ್ಳಸಾಗಣೆ: ಇಬ್ಬರು ಬಂಧನ
ದೇವನಹಳ್ಳಿ: ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಶನಿವಾರ ರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಬ್ಬರಿಂದ ಅಂದಾಜು ₹1.54 ಕೋಟಿ ಮೌಲ್ಯದ 2.8 ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸೊಂಟದ…
Read More »