ಸುವರ್ಣ ಗಿರಿ ಟೈಮ್ಸ್ಹಾವೇರಿ
ನಿಯಂತ್ರಣ ತಪ್ಪಿ ಗಟಾರಕ್ಕೆ ಇಳಿದ ksrtc ಬಸ್.!
ಹಾವೇರಿ: ನಿಯಂತ್ರಣ ತಪ್ಪಿ ಗಟಾರಕ್ಕೆ ಇಳಿದ ಶಿರಸಿ ಹಾವೇರಿ ಶಿರಸಿ ಬಸ್. ಎಕ್ಕಂಬಿ ಮತ್ತು ಮಾವಿನಕೊಪ್ಪ ರಸ್ತೆ ಮದ್ಯ ನಡೆದ ಘಟನೆ. ಹಾವೇರಿಯಿಂದ ಶಿರಸಿಗೆ ಬರುವ ಸಂದರ್ಭದಲ್ಲಿ ನಡೆದ ಘಟನೆ.
ಒಂದೆರಡು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ. ಬಸ್ಸಿನ ಸೆಂಟ್ರಿಂಗ್ ಬೊಲ್ಟ್ ಕಟ್ಟಾಗಿ ಸಂಭವಿಸಿದ ಘಟನೆ. ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಿದ ಬಸ್ ಘಟಕ.