ಧಾರವಾಡಸುವರ್ಣ ಗಿರಿ ಟೈಮ್ಸ್
ಆನಂದ ತೆಲ್ತುಂಬೆಗೆ ಪ್ರಸಶ್ತಿ ಪಡೆಯಲು ಅನುಮತಿ.
ಹುಬ್ಬಳ್ಳಿ: ಎಲ್ಗಾರ ಪರಿಷತ್ತಿನ ಮಾವೋವಾದಿ ಲಿಂಕ ಸಂಬಂಧಿಸಿದಂತೆ ಜೈಲಿಗೆ ಹೋಗಿದ್ದ ಚಿಂತಕ ಆನಂದ ತೆಲ್ತುಂಬೆ ಇವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಕೊಡುವ ಪ್ರಶಸ್ತಿಯನ್ನು ಪಡೆಯಲು ಮುಂಬೈ ನ್ಯಾಯಾಲಯ ಅನುಮತಿಯನ್ನು ನೀಡಿದೆ.
ರಾಜ್ಯ ಸರ್ಕಾರವು ಕೊಡುವ ಪ್ರಶಸ್ತಿಯನ್ನು ಪಡೆಯಲು ಬೆಂಗಳೂರಿಗೆ ಎರಡು ದಿನಗಳ ರಾಜ್ಯದಲ್ಲಿ ಇದ್ದು ಕರ್ನಾಟಕ ರಾಜ್ಯದ 2022-23 ರ ಸಾಲಿನ ಬಸವ ರಾಷ್ಟ್ರೀಯ ಪುರಷ್ಕಾರ ಪ್ರಶಸ್ತಿಯನ್ನು ಪಡೆಯಲಿದ್ದಾರೆಂದು ತಿಳಿದು ಬಂದಿದೆ.