ಹೆಲ್ಮೇಟ್ ಹಾಕದಿದ್ದಕ್ಕೆ ವಕೀಲನಿಗೆ ಠಾಣೆಯಲ್ಲಿ ಹಿಗ್ಗಾಮುಗ್ಗಾ ತಳಿಸಿದ ಚಿಕ್ಕಮಗಳೂರು ಪೊಲೀಸರು.
ಚಿಕ್ಕಮಗಳೂರು: ಯುವ ವಕೀಲ ಪ್ರೀತಮ್ ಹೆಲ್ಮೇಟ್ ಹಾಕದಿದ್ದಕ್ಕೆ ಠಾಣೆಗೆ ಕರೆಸಿ ಹಿಗ್ಗಾಮುಗ್ಗಾ ಹೊಡೆದ ಘಟಣೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ವಕೀಲ ನಿನ್ನೆ ಸಾಯಂಕಾಲ ಹೆಲ್ನೆಟ್ ಇಲ್ಲದೇ ಸವಾರ ಮಾಡುವಾಗ ಪೊಲೀಸರು ದ್ವೀಚಕ್ರ ವಾಹನ ತಡೆಗಟ್ಟಲು ಆಗ ಯುವ ವಕೀಲ ದಂಡ ತುಂಬೆತ್ತೇನೆ ಎಂದರೂ ವಾಹನದ ಬೀಗ ತಗೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರಂತೆ. ಠಾಣೆಯಲ್ಲಿ ಸಿಬ್ಬಂಧಿ ಇದೇ ವಿಚಾರ ಮುಂದಿಟ್ಟುಕೊಂಡು ಹಾಕಿಸ್ಟೀಕ್, ಪ್ಲಾಸ್ಟಿಕ್ ಪೈಪ್ ಹಾಗು ದೊಣ್ಣೆಯಿಂದ ಮನಸಿಗೆ ಬಂದಂತೆ ಹೊಡೆದಿದ್ದಾರೆ.
ನಾನು ವಕೀಲ ನಾನು ವಕೀಲರನ್ನು ಕನಸಲ್ಟ್ ಮಾಡಬೇಕು ಅಂದ್ರೂ ಕೂಡಾ ಬಿಡದೇ ಮನಸಿಸಿಗ ಬಂದಂತೆ ಹೊಡೆದು ಮೃಗ ವರ್ತನೆಯನ್ನು ತೋರಿದ್ದಾರೆಂದು ವಕೀಲ ಪ್ರೀತಮ ವಿಡಿಯೋ ಎಲ್ಲಕಡೆ ವೈರಲ್ ಆಗಿದೆ.
ಯುವ ವಕೀಲನಿಗೆ ಹೆಲ್ಮೆಟ್ ನೆಪಮಾಡಿ ಠಾಣೆಯಲ್ಲಿ ಹೊಡೆಯುವ ಅಪರಾಧವೇ ಅಥವಾ ಪೊಲೀಸರಿಗೆ ಹೊಡೆಯುವ ಅಧಿಕಾರ ಇದೆಯೇ ? ವಕೀಲರಿಗೆ ಹಿಗಾದರೆ ಇನ್ನು ಸಾಮಾನ್ಯರ ಪರಿಸ್ಥಿತಿ ಹೇಗಿರಬೇಕು ಎಂಬುದು ಸಧ್ಯ ಎಲ್ಲರೂ ಮಾತಾಡುತ್ತಿದ್ದಾರೆ.