ಚಿತ್ರದುರ್ಗಸುವರ್ಣ ಗಿರಿ ಟೈಮ್ಸ್
ಚಿತ್ರದುರ್ಗ : ಅಕ್ರಮ ಖಾತೆ ಮಾಡಿದ್ದಕ್ಕೆ PDO ಸಸ್ಪೆಂಡ್.
ಚಿತ್ರದುರ್ಗ: ಅಕ್ರಮ ಖಾತೆಯನ್ನು ಮಾಡಿದಕ್ಕೆ ಜಿ ಪಂ ಸಿ ಇ.ಓ ಸೋಮಶೇಖರ್ ಇವರು ಯರಬಳ್ಳಿ ಪಿ.ಡಿ.ಓ ಇವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಯರಬಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸೈಟ್‌ಗಳ ಖಾತೆ ನಿರ್ಮಾಣ ಮಾಡಿ, ಇ ಸ್ವತ್ತು ಮಾಡಿಕೊಡುವ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಓ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಯರಬಳ್ಳಿ ಗ್ರಾಮ ಪಂಚಾಯತಿ PDO ಬಸವರಾಜ ಎಂಬುವವರನ್ನ ಅಮಾನತ್ತು ಮಾಡಿ, ಚಿತ್ರದುರ್ಗ ಜಿ.ಪಂ. ಸಿ.ಇ.ಓ. ಸೋಮಶೇಖರ್ ಆದೇಶ ಹೊರಡಿಸಿದ್ದಾರೆ.
ಸೈಟ್ ಗಳ ಖಾತೆ ಮತ್ತು ಇ-ಸ್ವತ್ತು ಅಕ್ರಮ ನಡೆದಿದ್ದು, ಇ- ಸ್ವತ್ತಿನ ವಿಚಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ಅಮಾನತು ಮಾಡಲಾಗಿದೆ.