80 ರ ದಶಕದ ಡ್ರೇಸ್ ಸ್ಟೈಲಲ್ಲಿ ಬೆಳಗಾವಿ ವಕೀಲ !! ಬಾಲಿವುಡ್ ಸ್ಟೈಲನ ಡ್ರೆಸ್ಸ್ , 80 ರ ದಶಕದ ನೆನಪು..

ಬೆಳಗಾವಿ: ಡ್ರೆಸ್ ಸ್ಟೈಲ ಮಾತ್ರ 80 ರ ದಶಕದ್ದು, ಥೇಟ್ ಬಾಲಿವುಡ್ ಸ್ಟ್ಯಲನಲ್ಲೆ ಬೆಳಗಾವಿಯಲ್ಲೊಬ್ಬ ವಕೀಲನ ಡ್ರೆಸ್ ಕೋಡ್ ! ಆತನ ಭಟ್ಟೆ ಹಾಗು ವಾಕ್ ಸ್ಟೈಲ ನೋಡಿದರೆ ಸಾಕು ಪ್ರತಿಯೊಬ್ಬರನ್ನು 80 ದಶಕಕ್ಕೆ ಕರಕೊಂಡು ಹೋಗುತ್ತದೆ.

ಆ 80 ರ ದಶಕದ ವಕೀಲ ಇನ್ನ್ಯಾರೂ ಅಲ್ಲಾ ಪ್ರಶಾಂತ ರಜಪೂತ. ಬೆಳಗಾವಿಯಲ್ಲಿ ತನ್ನದೇ ಆದ (ಬಾಲಿವುಡ್ಡನ) ಡ್ರೆಸ್ ಹಾಕಿಕೊಂಡು & ಕೈಯಲ್ಲಿ ಸಣ್ಣದಾದ ಸೂಟಕೇಸ್ ಹಿಡಿಕೊಂಡು ಹೊಂಟರೆ ಸಾಕು, ನೋಡುಗರನ್ನು 80 ರ ದಶಕಕ್ಕೆ ಕರಕೊಂಡು ಹೋಗುತ್ತದೆ. ಅಷ್ಟೇ ಅಲ್ಲಾ ಯಂಗ್ರೀ ಯಂಗ ಮ್ಯಾನ ಅಮೀತಾಬ್ ಬಚ್ಚನ್ ಹಾಗೂ ವಿನೋದ ಖನ್ನಾ ನೇನಪಾಗೇ ಆಗುತ್ತಾರೆ. ಅದೇ ರೀತಿ 80 ದಶಕದ ಖಡ ಯವರ ಗ್ರೀನ್ ಸಾಂಗ ‘ಮೈ ಹೂಂ ಡಾನ್” ಅಂತಾ ಹಾಡು ಕೂಡಾ ನೆನಪಾಗುತ್ತೆ.
ಡ್ರೆಸ್ ಕೋಡ್ ಬಗ್ಗೆ ಕೇಳಿದಾಗ ಮನೆಯಲ್ಲಿ ಹಾಗೂ ಸ್ನೇಹಿತರೂ ಎಲ್ಲರೂ ಬಂಬಲಿಸುತ್ತಾರೆ ಸೋ ಹೀಗಾಗಿ ನಾನು 80 ದಶಕದ ಡ್ರೆಸ್ಸನ್ನು ಹಾಕುತ್ತೇನೆ ಎಂದು ವಕೀಲ ಪ್ರಶಾಂತ ರಜಪೂತ ಹೇಳುತ್ತಾರೆ.
ಅಂತೂ ಪ್ರಶಾಂತ ರಜಪೂತ 80 ರ ದಶಕದ ಬಾಲಿವುಡ್ ಡ್ರೆಸ್ಸಿನಿಂದ ಬೆಳಗಾವಿ ವಕೀಲರಲ್ಲರಿಗೂ ಪರಿಚಿತರಾಗಿದ್ದಾರೆ ಎಂಬುದಂತು ಸತ್ಯ.