ನವದೆಹಲಿಸುವರ್ಣ ಗಿರಿ ಟೈಮ್ಸ್
ಮಾಹಿತಿ ಹಕ್ಕು ಕಾಯಿದೆಯ ಕಲಂ 4 ನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಲಿ: ಸುಪ್ರೀಂ ಕೊರ್ಟ.
ನವದೇಹಲಿ: ಸುಪ್ರೀಂ ಕೊರ್ಟನ ತ್ರಿ ಸದಸ್ಯ ಪೀಠವು ಸೆಕ್ಸನ್ : 4 ನಾಲ್ಕನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ರಾಜ್ಯಗಳ ಮಾಹಿತಿ ಹಕ್ಕು ಕಾಯಿದೆ ಮುಖ್ಯ ಆಯುಕ್ತರಿಗೆ ಆದೇಶ ಮಾಡಿದೆ.
ಮಾಹಿತಿ ಹಕ್ಕು ಕಾಯಿದೆ 2005 ರ ಸೆಕ್ಸನ್ : 4 ನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಕಿಶನ್ ಜೈನರವರು ಸರ್ವೊಚ್ಚ ನ್ಯಾಯಾಲಯದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು.
ಪ್ರಕರಣವನ್ನು ಕೇಳಿದ ಸರ್ವೊಚ್ಚ ನ್ಯಾಯಾಲಯದ ಪೀಠದ ಮೇಲಿನಂತೆ ಆದೇಶ ಮಾಡಿದೆ. ಪೀಠದಲ್ಲಿ ಮುಖ್ಯ ನ್ಯಾಯಮುರ್ತಿ ಚಂದ್ರಚೂಡ, ನ್ಯಾ. ಪಿ ಎಸ್ ನರಸಿಂಹ ಹಾಗೂ ನ್ಯಾ. ಜೆ ಬಿ ಪಾರ್ದಿವಾಲ ಇದ್ದರು.