ಧಾರವಾಡಸುವರ್ಣ ಗಿರಿ ಟೈಮ್ಸ್

ಧಾರವಾಡ ಮಹಾನಗರ ಪಾಲಿಕೆ: ಇಬ್ಬರು ನಕಲಿ ನೌಕರರು ಲೋಕಾಯುಕ್ತ ಬಲೆಗೆ.

ಧಾರವಾಡ: ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ-1 ರಲ್ಲಿ ಲೋಕಾಯಕ್ತ ಪೊಲೀಸರು ಕಾರ್ಯಾ ಚರಣೆಯಲ್ಲಿ ಇಬ್ಬರು ನಕಲಿ ನೌಕರರು ಸಿಕ್ಕಿ ಬಿದ್ದಿದ್ದಾರೆ.

ಲೋಕಾಯಕ್ತ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿದ್ದಾರೆ. ಅರ್ಜಿ ಸಲ್ಲಿಸಿ 45 ದಿನಗಳಾದರೂ ವಿಲೇ ವಾರಿ ಯಾಗದ 45 ಫೈಲುಗಳು ಸಿಕ್ಕಿವೆ.

ವಲಯ ಕಚೇರಿ-1ರ ಕೆಲವು ವಿಷಯ ನಿರ್ವಾಹಕರು ಖಾಸಗಿ ವ್ಯಕ್ತಿಗಳಿಂದ ಕಚೇರಿಯಲ್ಲಿ ಕೆಲಸ ಮಾಡಿಸುತ್ತಾರೆ ಎಂಬ ದೂರುಗಳು ಇದ್ದವು. ಕಚೇರಿಗೆ ದಿಢೀರ್ ಭೇಟಿ ಪರಿಶೀಲಿಸಿದಾಗ ಇಬ್ಬರು ಸಿಕ್ಕಿ ಬಿದ್ದರು. ಫೈಲು ವಿಲೇವಾರಿ ವಿಳಂಬ ಮಾಡುವುದು ಕಂಡುಬಂದಿದೆ ಲೋಕಾಯುಕ್ತ ಎಸ್‌ಪಿ ಸತೀಶ್ ಎಸ್.ಚಿಟಗುಬ್ಬಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button