ರಾಜ್ಯದ ದೊಡ್ಡ ವಿಶ್ವವಿದ್ಯಾಲಯ ಖ್ಯಾತಿಯ ಚನ್ನಮ್ಮ ವಿವಿಯ ವಿಸಿ & ರಜಿಸ್ಟರ್ ಮೇಲೆ ಎಫ್.ಆಯ್.ರ್ ದಾಖಲು.
ಬೆಳಗಾವಿ: ರಾಜ್ಯದ ದೊಡ್ಡ ವಿಶ್ವವಿಧ್ಯಾಲಯ ಖ್ಯಾತಿಯ ರಾಣಿ ಚನ್ನಮ್ಮ ವಿಶ್ವ ವಿಧ್ಯಾಲಯ ಉಪ ಕುಲಪತಿ, ತ್ಯಾಗರಾಜ ರೆಜಿಸ್ಟ್ರಾರ್ ಸಂತೋಷ ಕಾಮಗೌಡ ಮೇಲೆ ಹಾಗೂ ಇನ್ನೋಬರ ಒಟ್ಟು ಮೂವರ ಮೇಲೆ ಎಫ್.ಆಯ್ ಅರ್ ದಾಖಲಾದ ಸುದ್ಧಿ ತಡಮಾಡಿ ಬೆಳಕಿಗೆ ಬಂದಿದೆ.
ರಾಣಿ ಚಿನ್ನಮ್ಮ ವಿಶ್ವವಿದ್ಯಾಲಯದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪಿಜಿ ವಿಭಾಗದ ಪ್ರಾಧ್ಯಾಪಕರು ಎಮ್ ಮಾರುತಿ ಅವರು ಪಿರ್ಯಾದಿದಾರ ಆಗಿದ್ದು ಬೆಳಗಾವಿ ನಗರದ ಹೊರವಲಯದ ಕಾಕತಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ಮಾರುತಿ ಇವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಆ ದೂರಿನ ಆದಾರದ ಮೇಲೆ ಕಾಕತಿಯ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರಿಗೆ 23.06.2018 ರಲ್ಲಿನ ಪಶ್ನೆ ಪತ್ರಿಕೆ ಲೋಪದಿಂದ ಕೂಡಿದೆ ಎಂಬ ಅರೋಪಕ್ಕೆ ಹೊನೆಗಾರರನ್ನಾಗಿ ಮಾಡಿ ಅಮಾನತ್ತು ಮಾಡಲಾಗಿತ್ತು. ನಂತರ .ದಿ: 27.01.2024 ರಂದು ಡಾಕ್ಟರೇಟ್ ಸಮಿತಿಯ ಅಧ್ಯಕ್ಷರಾಗಿ ವ್ಯವಹಾರ ಆಡಳಿತ ಮಂಡಳಿಯ ಅಧ್ಯಕ್ಷಿಯ ಹುದ್ದೆಗೆ ನೇಮಿಸಲಾಗಿದ್ದು ಅವದಿಯ ಮುಂಚೆಯೇ ಫಿರ್ಯಾಧಿಯವರ ವಿರುದ್ಧ ಪಿತೂರಿ ನಡೆಸಿ, ವ್ಯವಹಾರ ಆಡಳಿತ ಮಂಡಳಿಯ ಸ್ನಾತಕೋತ್ರರ ವಿಭಾಗದ ಅಧ್ಯಕ್ಷರ ಅವಧಿಯ ಮುಗಿಯುವ ಮುಂಚೆ ದ್ವೇಷಪೂರ್ವಕ ಮತ್ತು ಕಿರುಕುಳ ನೀಡಿ ಅಧ್ಯಕ್ಷೆ ಸ್ನಾನದಿಂದ ತೆಗೆದು ಹಾಕಿದ್ದಾರೆ ನಂತರ, ಗ್ರೆಡ್ ಶೀಪ್ ರದ್ದು ಪಡಿಸಿ ಫಿರ್ಯಾಧಿಯವರ ಬಳಿ ಇರುವ ಹಿಹೆಚ್ ಡಿ ವಿದ್ಯಾರ್ಥಿಯವರನ್ನು ಬೇರೆ ಮಾರ್ಗದರ್ಶಕರಿಗೆ ನೀಡಿ, ಆರೋಪಿತರೆಲರು ಕೂಡಿಕೊಂಡು ಫಿರ್ಯಾಧಿಯವರು ಕಾನೂನುಬದ್ದ ಅಧಿಕಾರಕ್ಕೆ ಹಾನಿಯುಂಟು ಮಾಡಿ, ಈ ಬಗ್ಗೆ, ಯಾವುದಾದರೂ ಸರ್ಕಾರಿ ಏಜೆನ್ಸಿಗೆ ದೂರು ನೀಡಿದರೆ ಅದರ ಪರಿಣಾಮವನ್ನು ವಿದುರಿಸಬೇಕಾಗುತ್ತದೆ ಅಂತ ದಮ್ಮಿ ಹಾಕಿದ್ದರ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ.
ಈಗಾಗಲೇ ಅನೇಕ ಗೊಂದಲಗಳ ಮಧ್ಯೆ ಉಪಕುಲಪತಿ ಹುದ್ಧೆಯೆನ್ನು ಪಡೆದುಕೊಂಡು ಬಂದಿದ್ದರು. ಕೆಲವು ತಿಂಗಳು ವಿವಿಯು ತಣ್ಣಗೇ ಇತ್ತು. ಆದರೆ ಈಗ ವಾಯ್ಸ್ಚಾಚಾನ್ಸಲರ್ ಮತ್ತು ರೆಜಿಸ್ಟರಗಳ ಮೇಲೆ ಪ್ರಕರಣ ಅಟ್ರಾಸಿಟಿ ಪ್ರಕರಣ ದಾಖಲಾಗಾಗಿದ್ದರಿಂದ ಎಲ್ಲರ ಕಣ್ಣು ಚನ್ನಮ್ಮ ವಿವಿಯವ್ಮೇಲೆ ಬಿದ್ದಂತಾಗಿದೆ. ಪಿರ್ಯದಿದಾರ ಪರಿಶೀಷ್ಫ಼್ಟ ಪಂಗದವರಾಗಿದ್ದರಿಮ ಪ್ರಕ್ರರಣ ಆಟ್ರಾಸಿಟಿಯಲ್ಲಿ ದಾಖಲಾಗಿದೆ.