ಬೆಳಗಾವಿಸುವರ್ಣ ಗಿರಿ ಟೈಮ್ಸ್
ಕಾಗವಾಡದ ಯುವ ವಕೀಲನ ಹಲ್ಲೆ ಮಾಡಿ ಹಣ ದೋಚಿದ ದರೋಡೆಕೋರರು.
ಬೆಳಗಾವಿ: ಕಾಗವಾಡದ ಯುವ ವಕೀಲ ಪ್ರದೀಪ ಕಿರಣಗಿ ಇವರ ಮೇಲೆ ದರೋಡೆಕೋರರಿಂದ ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚಿದ ಘಟಣೆ ನಡೆದಿದೆ.
ನಿನ್ನೆಯ ದಿವಸ ವಕೀಲ ಕಿರಣಗಿ ಇವರು ರಾಯಬಾಗದಲ್ಲಿ ಕಾರ್ಯಕ್ರಮ ಮುಗಿಸಿ ಕಾಗವಾಡದ ಕಡೆಗೆ ಹೊರಟಿದ್ದರು. ಈ ಮಧ್ಯೆ ರಾಯಬಾಗ ಮತ್ತು ನಸಲಾಪೂರ ಗ್ರಾಮದ ನಡುವೆ ನಾಲ್ಕು ಜನ ಕಳ್ಳರ ಗುಂಪು ಅಡ್ಡಕಟ್ಟಿ ಮರಣಾಂತಿಕ ಹಲ್ಲೆ ಮಾಡಿ ಅವರ ಕಡೆಯಿಂದ ರೂ ೮೦,೦೦೦ ಗಳನ್ನು ಕಸಿಕುಕೊಂಡು ಪರಾರಿಯಾಗಿದ್ದಾರೆ.
ಇ ಕುರಿತು ಕಾಗವಾಡ ವಕೀಲರ ಸಂಘವು ಘಟನೆ ಕುರಿತು ಘಟನೆಯನ್ನು ಖಂಡಿಸಿದ್ದು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯಲು ನಿರ್ದರಿಸಿದ್ದಾರೆ.