ವಾರಣಾಸಿಸುವರ್ಣ ಗಿರಿ ಟೈಮ್ಸ್
ಖ್ಯಾತ ಮಿಮಿಕ್ರಿ ಕಲಾವಿದ ಮೋದಿ ವಿರೂದ್ದ ಕಣಕ್ಕೆ.

ವಾರಣಾಸಿ: ಪ್ರಧಾನಿ ಮೋದಿಯ ಮಿಮಿಕ್ರಿ ಮಾಡಿ ಕೊನೆಗೆ ವಾರಣಾಸಿಯ ಕ್ಷೇತ್ರದಲ್ಲಿ ಮೋದಿ ವಿರೂದ್ದ ನಾಮ ಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ ಶ್ಯಾಮ ರಂಗೀಲಾ.
ದೇಶದಲ್ಲಿ ಪ್ರದಾನಿ ಮೋದಿಯ ಭಾಷಣದ ತುಣಕುಗಳ ಮಿಮಿಕ್ರಿ ಮಾಡಿ ಹೆಸರು ಗಳಿಸಿದ ಶ್ಯಾಮ ರಂಗೀಲಾ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಚುನಾವಣಾ ರಣಭೂಮಿಗೆ ಇಳಿದಿದ್ದಾರೆ. ಇದರ ಕುರಿತು ತಮ್ಮ ಯುಟ್ಯೂಬಲ್ಲಿ ಸ್ಪರ್ಧಾಳು ಆಗಿರುವ ಕುರಿತು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಶ್ಯಾಮ ರಂಗೀಲಾರ ಸ್ಪರ್ದೆಯು ಬದಲಾವಣೆ ಮಾಡದಿದ್ದರೂ ಮೋದಿಯ ಹಿಂದೆ ಮಾಡಿದ ಭಾಷಣದ ತುಣಕುಗಳನ್ನು ಮಿಮಿಕ್ರಿ ಮಾಡಿದ್ರೆ ಜನಾ ಮಾತ್ರ ಬೇರಗಾಗೇ ಆಗ್ತಾರೆ ಅನ್ನೋದು ಅಲ್ಲಿನ ಜನರ ವಾದವಾಗಿದೆ ಎಂದು ತಿಳಿದು ಬಂದಿದೆ.