ಬೆಳಗಾವಿಸುವರ್ಣ ಗಿರಿ ಟೈಮ್ಸ್

ಗ್ರಾಮ ಪಂಚಾಯತಿಗಳ ಭ್ರಷ್ಟಾಚಾರ: ಅನಿರ್ದಾಷ್ಟವದಿ ಉಪವಾಸ.

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿರುವ ಗ್ರಾಮ ಪಂಚಾಯತಿಗಳ ಭ್ರಷ್ಟಾಚಾರದ ವಿರೂದ್ದ ಇಂದು ಬೆಳಗಾವಿಯ ಜಿಲ್ಲಾ ಪಂಚಾಯತ ಆವರಣದಲ್ಲಿ ಉಪಸತ್ಯಾಗ್ರಹ ಆರಂಬಿಸಿದ್ದಾರೆ.

ರಾಮದುರ್ಗ ತಾಲೂಕಿನ ಓಬಲಾಪುರ ಹಾಗೂ ಮೂದೇನೂರು ಗ್ರಾಮ ಪಂಚಾಯತಿಗಳ ಅಕ್ರಮದ ಕುರಿತು ಹೋರಾಟ ಸುರು ಆಗಿದೆ‌. ಮುದೇನೂರು ಹಾಗೂ ಓಬಳಾಪೂರ ಗ್ರಾಮ ಪಂಚಾಯತಿಗಳಲ್ಲಿ ರೂ 79 ಲಕ್ಷ ಹಾಗೂ ವಿವಿದ ಪಂಚಾಯತಿಗಳಲ್ಲಿ ಒಟ್ಟು ರೂ 28 ಕೋಟಿ ಅಕ್ರಮ ಸಾಬೀತಾಗಿದ್ದು ಅಂತಹವರ ಮೇಲೆ ಕ್ರಮತಗೆದುಕೊಳ್ಳಬೇಕು ಎಂದು ಇಂದು ಹೊರಾಟ ಆರಂಭವಾಗಿದೆ.

ಈ ಸಮಯದಲ್ಲಿ ಶ್ರೀನಾವಸ ಪಾಟೀಲ ರಾಜ್ಯ ರೈತ ಅಧ್ಯಕ್ಷ ಚುನ್ನಪ್ಪ ಪೂಜೇರಿ, ಕಾರ್ಯದರ್ಶಿ ರಾಜು ಪೋವಾರ, ಸಾಮಾಜಿಕ ಹೊರಾಟಗಾರ ಮತ್ತು ವಕೀಲ ಸುರೇಂದ್ರ ಉಗಾರೆ, ವಕೀಲ ನಿಂಗಪ್ಪ ಭಜಂತ್ರಿ ರಾಘ್ಹವೇಂದ್ರ ನಾಯಕ, ಗಾಂಧಿವಾದಿ ಕಾಗನೇಕರ, ಅಡಿವೆಪ್ಪ ತಿಪ್ಪಾಯಿ, ಸುಂಕದ ಹಾಗೂ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button