ತುಮಕೂರುಸುವರ್ಣ ಗಿರಿ ಟೈಮ್ಸ್

ಸಿಬ್ಬಂದಿ ಮೇಲೆ‌ ಹಲ್ಲೆ ದರ್ಪ ತೋರಿದ ವಲಯ ಅರಣ್ಯ ಅಧಿಕಾರಿ ಅರುಣ‌ಕುಮಾರ ಮೇಲೆ ಎಪ್.ಐ.ಆರ್.

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ವಲಯದ RFO ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿ ಹೊಡೆದು ಬಡೆದು ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನಡು ರಸ್ತೆಯ ಅಲ್ಲಿಯೇ ಬಿಟ್ಟು ಹೋದ ಘಟನೆ ನಡೆದಿದೆ.

ಇಲಾಖಾ ಕಾಮಗಾರಿಯಲ್ಲಿ ಕಾಮಗಾರಿ ಕೆಲಸ ಮಾಡಿಸದೇ ಹಣ ಬಟವಡೆ ಮಾಡಿದ್ದು ಪ್ರಮುಖ ಕಾರಣ ಎನ್ನಲಾಗಿದೆ. ಇಲಾಖಾ ವತಿಯಿಂದ ‌ನಿರ್ವಹಿಸಬೇಕಾದ ಬೆಂಕಿ ರೇಖೆಗಳನ್ನು ಮಾಡಿಸದೇ‌ ಹಣ ಬಟವಡೆ ಮಾಡಲಾಗಿದೆ, ಕಾವಲುಗಾರ ವೇತನದಲ್ಲಿ ಮರಳಿ ವೇತನ ನೀಡಲು ಸೂಚಿಸುತ್ತಾರೆ, ಹಣ ನೀಡದಿದ್ದರೆ ಕೆಲಸ‌ ಬಿಡಿಸುವುದಾಗಿ ಹೆದರಿಸುತ್ತಾರೆ ಎನ್ನಲಾಗಿದೆ.

RFO ಅರುಣ ಕುಮಾರ ಅಂದಾ-ದರ್ಭಾರ್ ನಡೆಸುತ್ತಿದ್ದು ಇದಕ್ಕೆ ಹಿರಿಯ ಅಧಿಕಾರಿಗಳು ಕಡಿವಾಣ ಹಾಕದಿದ್ದರೇ ಇನ್ನಷ್ಟು ಬಿಕ್ಕಟ್ಟು, ಇಲಾಖೆಯ ವಿಷಯಗಳು ಹೊರಬರುವುದರಲ್ಲಿ ಸಂಶಯ ಇಲ್ಲ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button