WordPress database error: [The table 'wpj1_options' is full]
UPDATE `wpj1_options` SET `option_value` = '1893456000' WHERE `option_name` = '_transient_timeout_tie_theme_news_19659555'

WordPress database error: [The table 'wpj1_options' is full]
UPDATE `wpj1_options` SET `option_value` = '1' WHERE `option_name` = '_transient_tie-plugins-data-jannah'

WordPress database error: [The table 'wpj1_options' is full]
UPDATE `wpj1_options` SET `option_value` = '1893456000' WHERE `option_name` = 'tie-data-jannah_timeout'

WordPress database error: [The table 'wpj1_options' is full]
UPDATE `wpj1_options` SET `option_value` = '1893456000' WHERE `option_name` = '_transient_timeout_tie-plugins-data-jannah'

WordPress database error: [The table 'wpj1_options' is full]
UPDATE `wpj1_options` SET `option_value` = '1745247356.6741080284118652343750' WHERE `option_name` = '_transient_doing_cron'

ರಾಜ್ಯದ 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ವಿತರಣೆ: ಸಚಿವ ಮಧು ಬಂಗಾರಪ್ಪ – suvarna giri times
ಬೆಂಗಳೂರುಸುವರ್ಣ ಗಿರಿ ಟೈಮ್ಸ್

ರಾಜ್ಯದ 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ, ವಿತರಣೆ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ಸರಕಾರಿ ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುಂದಿನ ತಿಂಗಳಿಂದಲೇ ಎರಡು ಮೊಟ್ಟೆ ನೀಡಲಾಗುವುದು ಅಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಅವರು ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ನಗರದ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಮ್ಮೇಳನ, ಪ್ರಶಸ್ತಿ ಪ್ರದಾನ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತ ಈ ಬಗ್ಗೆ ತಿಳಿಸಿದರು.

ಇದೇ ವೇಳೆ ಅವರು ಮಾತನಾಡಿ ಅಲ್ಲದೆ, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್ ಐ)ಯ ಒಪ್ಪಿಗೆ ನಂತರ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ ರಾಗಿ ಮಾಲ್ಟ್ ನೀಡಲಾಗುವುದು, ಈಗಾಗಲೇ 1 ರಿಂದ 8 ನೇ ತರಗತಿಯವರಿಗೆ ಮೊಟ್ಟೆ ನೀಡಲಾಗುತ್ತಿದ್ದು, ಮುಂದಿನ ತಿಂಗಳಿಂದಲೇ 10 ತರಗತಿಯವರಿಗೂ ಮೊಟ್ಟೆ ನೀಡಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದಕ್ಕೆ ಸೂಚಿಸಿದ್ದಾರೆ ಅಂತ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button

WordPress database error: [The table 'wpj1_postmeta' is full]
UPDATE `wpj1_postmeta` SET `meta_value` = '106' WHERE `post_id` = 4550 AND `meta_key` = 'tie_views'