ಬೆಳಗಾವಿಸುವರ್ಣ ಗಿರಿ ಟೈಮ್ಸ್
ರಾಯಾಬಾಗದ ಯುವ ವಕೀಲ ಬೀರಪ್ಪ ಬಾನಸಿ ಇನ್ನಿಲ್ಲಾ.

ಬೆಳಗಾವಿ: ಜಿಲ್ಲೆಯ ರಾಯಬಾಗ ವಕೀಲರ ಸಂಘದ ಸದಸ್ಯರಾಗಿದ ಬಿರಪ್ಪ ಬಾನಸಿ (41) ಇಂದು ಬೆಳಿಗ್ಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವಕೀಲ ಬಾನಸಿ ಇವರು ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದರಿದ್ದು ರಾಯಬಾಗ & ಚಿಕ್ಕೋಡಿ ನ್ಯಾಯಾಲಯಗಳಲ್ಲಿ ಹತ್ತಕ್ಕು ಹೆಚ್ಚು ವರ್ಷಗಳ ಕಾಲ ವಕಾಲತ್ತು ವಹಿಸಿದ್ದರು. ಇಂದು ಬೆಳಿಗ್ಗೆ ಸ್ವಗ್ರಾಮ ಬೆಕ್ಕೇರಿಯಲ್ಲಿ ಅಂತ್ಯಕ್ರಿಯೆ ನೆರವಲಿದೆ ಇಂದು ತಿಳಿದು ಬಂದಿದೆ.
ಯುವ ವಕೀಲ ಬಾನಸಿ ಇವರ ಆಕಸ್ಮಿಕ ಸಾವು ರಾಯಬಾಗ ಹಾಗೂ ಚಿಕ್ಕೋಡಿ ಯುವ ವಕೀಲರನ್ನು ಧುಖಿಗಳನ್ನಾಗಿ ಮಾಡಿದೆ.