ಚಿತ್ರದುರ್ಗಸುವರ್ಣ ಗಿರಿ ಟೈಮ್ಸ್

ಶಂಕರಾಚಾರ್ಯರ ಮೂರ್ತಿ ಲೋಕಾರ್ಪಣೆ ಸಮಾರಂಭಕ್ಕೆ ಮಾದಾರ ಪೀಠದ ಬಸವಮೂರ್ತಿ ಸ್ವಾಮಿಜೆಗೆ ಅಹ್ವಾನ.

ಚಿತ್ರದುರ್ಗ: ಭೂಪಾಲನ ನರ್ಮದಾ ನದಿಯ ಮೇಲೆ ಶಂಕರಾಚಾರ್ಯರ ಮೂರ್ತಿಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಮಾದಾರ ಪೀಠದ ಬಸವ ಮೂರ್ತಿ ಸ್ವಾಮಿಜಿಗೆ ಮಧ್ಯ ಪ್ರದೇಶ ಸರಕಾರ ಅಹ್ವಾನ ನೀಡಿದೆ.

ಮಧ್ಯಪ್ರದೇಶ ನರ್ಮದಾ ನದಿಯ ದಂಡೆಯ ಮೇಲೆ 106 ಪೂಟ್ ಎತ್ತರದ ಶಂಕರಾಚಾರ್ಯರ ಎಕತಾ ಮೂರ್ತಿಯನ್ನು ಸರ್ಕಾರದದ ಮುಂದಾಳತ್ವದಲ್ಲಿ ನಿರ್ಮಾಣ ಮಾಡಲಾಗಿದೆ.

ಇ ಅಹ್ವಾನವನ್ನು ಸ್ವೀಕರಿಸಿದ ರಾಜ್ಯದಲಿರುವ ದಲೀತ ಮಠಗಳ ಪೈಕಿ ಇವರೊಬ್ಬರಾಗಿದ್ದರೆ. ಈ ಹಿಂದೆ ಅಯೋಧ್ಯೆಯಲ್ಲಿ ರಮಮಂದಿರ ಕಟ್ಟಡ ಕಾರ್ಯಕ್ರಮಕ್ಕೂ ಇವರನ್ನು ಅಹ್ವಾನಿಸಲಾಗಿದ್ದನು ಇಲ್ಲಿ ಸ್ಮರಿಸಬಹುದು.

Related Articles

Leave a Reply

Your email address will not be published. Required fields are marked *

Back to top button