suvarna giri timesಬೆಂಗಳೂರು

ರಾಜ್ಯ ಸರ್ಕಾರದಿಂದ 29 KAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಡಳಿತ ಯಂತ್ರಕ್ಕೆ ಮೇಜರ್‌ ಸರ್ಜರಿ ಮಾಡಿದ್ದು, 29 KAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದಂತ ಹಿರಿಯ ಶ್ರೇಣಿಯ ಕೆಎಎಸ್ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ, ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

ಶ್ರೀ ಮಂಜುನಾಥಸ್ವಾಮಿ ಜಿ.ಎನ್‌. ಕೆ.ಎ.ಎಸ್ ಸೂ.ಟೈಂ.ಸೇ ಅಧಿಕಾರಿ, ಸ್ಮಳ ನಿರೀಕ್ಷಣೆ. ನಿರ್ದೇಶಕರು ಪರೀಕ್ಷೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು – ಖಾಲಿ ಹುದ್ದೆಗೆ.

ಡಾ. ರುದ್ರೇಶ್ ಎಸ್. ಘಾಳಿ, ಕೆ.ಎ.ಎಸ್ ಸೂ.ಟೈಂ.ಸೇ ಅಧಿಕಾರಿ, ಸ್ಮಳ ನಿರೀಕ್ಷಣೆ. ವ್ಯವಸ್ಥಾಪಕ ನಿರ್ದೇಶಕರು
ಹುಬ್ಬಳ್ಳಿ-ಧಾರವಾದ, ಸ್ಮಾರ್ಟ್ ಸಿಟಿ, ಹುಬ್ಬಳ್ಳಿ ಹುದ್ದೆಗೆ.

ಇನ್ನುಳಿದಂತೆ 29 ಕೆಎಎಸ್ ಅಧಿಕಾರಿಗಳ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.

Related Articles

Leave a Reply

Your email address will not be published. Required fields are marked *

Back to top button