ಬಾಗಲಕೋಟೆಸುವರ್ಣ ಗಿರಿ ಟೈಮ್ಸ್
ಕುಳಲಿ ಗ್ರಾಮ ಪಿಡಿಒ ಅಮಾನತ್ತು ಮಾಡಲು ಗ್ರಾಮಸ್ಥರ ಒತ್ತಾಯ.

ಮುಧೋಳ: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ನೂರಾರು ಜನರಿ ಪ್ರತಿಭಟಣೆ ಮಾಡಿದರ್.
ಈ ಸಮಯದಲ್ಲಿ ಯುವ ಮುಖಂಡ ಪ್ರಜ್ವಲ್ ಚಿಮ್ಮಡ ಇವರು ಗ್ರಾಮದ ಪಿಡಿಒ ಇವರ ಮೇಲೆ ಸಾಕಷ್ಟು ಆರೋಪಗಳು ಇವೆ. ಆದರು ಅಮಾನತ್ತು ಮಾಡಲು ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತ ಹಿಂದೇಟು ಹಾಕುತ್ತಿದೆ ಆರೋಪಿಸಿದರು ಮತ್ತು ಪಿಡಿಒ ಇವರನ್ನು ಅಮಾನತ್ತು ಮಾಡಲಾಗದಿದ್ದರೆ ಅಮಾನತ್ತು ಮಾಡಲು ಆಗುವದಿಲ್ಲಾ ಎಂದು ಬರೆದು ಕೊಡಿ ಎಂದು ಒತ್ತಾಯಿಸಿದರು.
ಈ ಸಮಯದಲ್ಲಿ ತಾಲೂಕಾ ಅಧಿಕಾರಿಗಳು ಸಬುಬು ಕೊಡಲು ಪ್ರಯತ್ನಿಸಿದರು ಆದರೆ ಪ್ರತಿಭಾಟಣೆಕಾರರು ಅಧಿಕಾರಿಗಳ ಮಾತಿಗೆ ಮರುಳಾಗಲೇ ಇಲ್ಲಾ ಎಲ್ಲರೂ ಒಗ್ಗೊಟ್ಟಿನಿಂದ ಅಮಾನತ್ತಿಗೆ ಒತ್ತಾಯಿಸಿದರು. ಪ್ರತ್ಭಾಟನೆಯ ಸಮ್ಯದಲ್ಲಿ ನೂರಾರು ಜನರ್ ಭಾಗವಹಿಸಿದ್ದರು.