ಬೆಂಗಳೂರುಸುವರ್ಣ ಗಿರಿ ಟೈಮ್ಸ್
ರಾಜ್ಯದ ಪಿಎಸ್ಐ ಅಧಿಕಾರಿಗಳ ವರ್ಗಾವಣೆ.

ಬೆಂಗಳೂರು: ಪಿಎಸ್‌ಐ ರವರನ್ನು ಸ್ವಂತ ಕೋರಿಕೆಯ ಮೇರೆಗೆ ಅವರ ಹೆಸರಿನ ಮುಂದೆ ತೋರಿಸಿದ ಅಂಕಣ-4 ರಲ್ಲಿ ನಮೂದಿಸಿದ ಠಾಣೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಪಿಎಸ್ಐ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಪಿಎಸ್ ಐ ಅಧಿಕಾರಿಗಳು ವರ್ಗಾವಣೆ ಮಾಡಿರುವ ಹೆಸರುಗಳ ಮುಂದೆ ನಮೂದಿಸಿರುವ ಪೊಲೀಸ್ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶವನ್ನು ಮಾಡಿದೆ.
ಶ್ರೀ ರಾಜು ಎಂ. ಪೂಜಾರಿ. ಗೋಲಗುಂಬಜ ರಾಣೆ, (ಕಾಷಿಸು) ವಿಜಯಪುರ ಜಿಲ್ಲೆ. ಮೂಡಲಗಿ ಠಾಣೆ, (ಕಾ&ಸು) ಬೆಳಗಾವಿ ಜಿಲ್ಲೆ.
ಶ್ರೀ ಎಮ್. ಡಿ. ಘೋರಿ. ವಲಯ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವವರು. ಗೋಲಗುಂಬಜ ಠಾಣೆ, (ಕಾ&ಸು) ವಿಜಯಪುರ ಜಿಲ್ಲೆ.
ಇನ್ನುಳಿದಂತೆ 8 ಪಿಎಸ್ಐ ಅಧಿಕಾರಿಗಳ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.
