ಅಂಕಣಸುವರ್ಣ ಗಿರಿ ಟೈಮ್ಸ್

ನನ್ನನ್ನು ಮತ್ತೆ ಮತ್ತೆ ಕಾಡುವ ಮತ್ತು ಚಿಂತನೆಗೆ ಹಚ್ಚುವ ಚಿತ್ರವಿದು! ಏಕೆಂದರೆ ಬಂಡೆಗಲ್ಲಿನ ಮೇಲೆ ಮೊಳಕೆಯೊಡೆಯಬೇಕಾಗಿದೆ !?

ಬಂಡೆ ಗಲ್ಲನ್ನು ಭೇದಿಸಿ ಬೆಳೆದ ಈ ಗಿಡಕ್ಕೂ ಮತ್ತು ದಲಿತರಿಗೂ ಸಾಮ್ಯತೆ ಇದೆ. ಈ ಗಿಡ ಬಂಡೆಗಲ್ಲನ್ನು ಭೇದಿಸಿ ಬೆಳೆದಂತೆ ಈ ವ್ಯವಸ್ತೆಯಲ್ಲಿ ಪ್ರತಿ ದಲಿತ ಬಂಡೆಗಲ್ಲಿನಂತ ಜಾತಿ ಆಧಾರಿತ ಸಮಸ್ಯೆಗಳನ್ನು ಭೇದಿಸಿ ಬೆಳೆಯಬೇಕು. ಬೆಳೆದಾಗ ಗೌರವಿಸದೆ ಅಸೂಯೆ ಪಡುವ ಸಮಾಜ ಅವನ ಹಾದಿಯಲ್ಲಿ ಅವನು ಮುಂದಕ್ಕೆ ಸಾಗದಂತೆ ತಾನೇ ಒಡ್ಡಿದ ಬಂಡೆಗಲ್ಲಿನಂತ ಸಮಸ್ಯೆಗಳ ಬಗ್ಗೆ ಎಂದೂ ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ ! ಇದು ನನ್ನನ್ನು ಕಾಡುವ ಪ್ರಶ್ನೆ…ಇಲ್ಲಿ ಬಂಡೆಗಲ್ಲಿನ ಮೇಲೆ ಮೊಳಕೆಯೊಡೆಯಬೇಕಾಗಿದೆ !ಹಾಗಾದರೆ ಈ ಜಾತಿವಾದಿ ಮನುವಿನ ಸಂತಾನಗಳನ್ನು ಹೇಗೆ ಒಪ್ಪಿಕೊಳ್ಳಬೇಕು ?

ಡಾ.ಗೌತಮ್ ಬನಸೋಡೆ

Related Articles

Leave a Reply

Your email address will not be published. Required fields are marked *

Back to top button