ಬೆಂಗಳೂರುಸುವರ್ಣ ಗಿರಿ ಟೈಮ್ಸ್
ಸಂವಿಧಾನ ಜಾಗೃತಿ ಜಾಥಾ ಛಾಯಾಚಿತ್ರ ಸ್ಪರ್ಧೆ: ಸಚಿವ ಎಚ್.ಸಿ. ಮಹದೇವಪ್ಪ.

ಬೆಂಗಳೂರು: ಸಂವಿಧಾನ ಜಾಗೃತಿ ಜಾಥಾ ಛಾಯಾಚಿತ್ರ ಸ್ಪರ್ಧೆ ಮೊದಲ 10 ಅತ್ಯುತ್ತಮ ಛಾಯಾಚಿತ್ರಗಳಿಗೆ ತಲಾ 50 ಸಾವಿರ ರೂಪಾಯಿಗಳ ಬಹುಮಾನ ಜಾಥಾದಲ್ಲಿ ಭಾಗವಹಿಸಿ, ಉತ್ತಮ ಚಿತ್ರಗಳನ್ನು ಕಳಿಸಿ ಬಹುಮಾನ ಪಡೆಯಿರಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ‘X’ ಜಾಲದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.
