ದೆಹಲಿಸುವರ್ಣ ಗಿರಿ ಟೈಮ್ಸ್
ಕಳೆದ ಎರಡು ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ RTI ಪ್ರಕರಣಗಳ ಸಂಖ್ಯೆ ಹೆಚ್ಚಳ.
ದೇಹಲಿ: ಸರ್ವೊಚ್ಛ ನ್ಯಾಯಾಲಯದಲ್ಲಿ RTI ಪ್ರಕರಣಗಳು ಹೆಚ್ಚಳ ಆಗಿವೆ ಎಂಬುದು RTI ಮುಖಾಂತರ ಮಾಹಿತಿ ಲಭ್ಯವಾಗಿದೆ.
ಪೂಣೆ ಮೂಲದ ವಿಹಾರ ದುರ್ವೇ ಎಂಬುವರು ದೇಹಲಿಯ ಕಾನೂನು ಇಲಾಖೆಗೆ ಮಾಹಿತಿಯನ್ನು ಕೇಳಿದ್ದು ಆ ಪ್ರಕಾರ ಕಾನೂನು ಸಚಿವಾಲಯ ಮಾಹಿತಿಯನ್ನು ನೀಡಿದೆ.
ಕಾನೂನು ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಸನ್ 2019 ರಲ್ಲಿ 4,536 ಅರ್ಜಿಗಳು, 2020 ರಲ್ಲಿ 3,341, 2021 ರಲ್ಲಿ 3,230 ಅರ್ಜಿಗಳು 2022 ರಲ್ಲಿ 6,159 ಕ್ಕೆ ಏರಿದ್ದು ಮತ್ತೇ 2023 ರಲ್ಲಿ 11,414 ಕ್ಕೆ ಗಣನೀಯ ಏರಿಕೆ ಕಂಡಿದೆ.
ಈ ಹಿಂದಿ ಕರ್ನಾಟಕ ರಾಜ್ಯ ಸರಕಾರ RTI ಅರ್ಜಿದಾರರ ವ್ಯಯಕ್ತಿಕ ಮಾಹಿತಿಯನ್ನು ಕೇಳಿ ಆದೇಶ ಮಾಡಿ ಮತ್ತೇ ಹಿಂದಕ್ಕೆ ಪಡೆದಿತ್ತು. ಆದರೆ, ಇಲ್ಲಿ ಇದಕ್ಕೆ ವಿರೂದ್ದವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿಯೇ RTI ಪ್ರಕರಣಗಳು ಕೇವಲ ಒಂದು ವರ್ಷದಲ್ಲಿ ಗಣನೀಯ ಎರಿಕೆ ಕಂಡಿದೆ.