ತಮಿಳುನಾಡುಸುವರ್ಣ ಗಿರಿ ಟೈಮ್ಸ್
ಸ್ಟ್ಯಾಲಿನ್ ಕೆಣ್ಣೆಗೆ ಹೊಡೆದರೆ 10 ಲಕ್ಷ ರೂ ಬಹುಮಾನ ಘೋಷಣೆ.

ವಿಜಯವಾಡ: ತಮೀಳು ಮಂತ್ರಿ ಕಣ್ಣೆಗೆ ಏಟು ಕೊಟ್ಟರೆ ಹತ್ತು ಲಕ್ಷ ಬಹುಮಾನ ಘೋಷಣೆ ವಿಡಿಯೋ ವೈರಲ್ ಆಗ್ತಾ ಇದೆ.
ಆಂದ್ರದ ವಿಜಯವಾಡದಲ್ಲಿ ಕಿಡಗೇಡಿಗಳು ಮಂತ್ರಿ ಸ್ಟಾಲಿನ್ ಕೆಣ್ಣೆಗೆ ಹೊಡೆದರೆ ರೂ ಹತ್ತು ಲಕ್ಷ ಬಹುಮಾನದ ಕುರಿತಂತೆ ಪೊಸ್ಟರ್ ಹಚ್ಚಿತ್ತಿರುವದು ಆಂದ್ರದ ವಿಜಯವಾಡದಲ್ಲಿ ಕಂಡು ಬಂದಿದೆ ಈ ಕುರಿತು ವಿಡಿಯೋ ಹೆಚ್ಚು ವೈರಲ್ ಆಗಿದೆ.
ತಮಿಳು ಮಂತ್ರಿ ಉದಯನಿಧಿ ಸ್ಟ್ಯಾಲಿನ್ ಸನಾಥನ ಧರ್ಮವನ್ನು ಬೇರೆ ಸಮೇತ ಕೇಳಬೇಕು ಎಂಬ ಹೇಳಿಕೆ ಕೊಟ್ಟಿದ್ದರ ನಂತರ ಸ್ಟ್ಯಾಲಿನ್ ವಿರೂದ್ದ ಪ್ರತಿಭಟನೆ ಆಂದ್ರಕ್ಕೂ ಹರಡಿದೆ.