ಧಾರವಾಡಸುವರ್ಣ ಗಿರಿ ಟೈಮ್ಸ್
ಹಾಡು ಹಗಲೇ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಕೊಲೆ !

ಬೆಳಗಾವಿ: ಬೆಳಗಾವಿ ಮಹಾಂತೇಶ ನಗರದ ಬ್ರೀಡ್ಜ್ ಬಳಿ ಹಾಡು ಹಗಲೇ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಕೊಲೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿ ಗಾಂಧಿ ನಗರ ನಿವಾಸಿ ಇಬ್ರಾಹಿಂ ಗೌಸ್ (22) ಮೃತ ಯುವಕ. ಇದೇ ಬಡಾವಣೆಯ ಯುವತಿ ಜೊತೆಗೆ ಇಬ್ರಾಹಿಂ ಪ್ರೀತಿ, ಪ್ರೇಮ. ಇವತ್ತು ಯುವತಿ ಜೊತೆಗೆ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ರಾಹಿಂ. ಇದನ್ನು ನೋಡಿದ ಯುವತಿಯ ಸಹೋದರನಿಂದ ಹತ್ಯೆ.