ಕರ್ನಾಟಕ ಪೌರಡಳಿತ ಸೇವೆಯ ಮತ್ತು ಪೌರ 37 ಅಧಿಕಾರಿಗಳು ವರ್ಗಾವಣೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಅಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಎರಡನೇ ಪಟ್ಟಿ ತಿಂಗಳ ನಂತರ ಬಿಡುಗಡೆ ಮಾಡಿದೆ ಕರ್ನಾಟಕ ಪೌರಡಳಿತ ಸೇವೆಯ ಮತ್ತು ಪೌರ 37 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಪೌರಡಳಿತ ಸೇವೆಯ ಮತ್ತು ಪೌರ 37 ಅಧಿಕಾರಿಗಳು ವರ್ಗಾವಣೆ ಮಾಡಿ ಹೆಸರುಗಳ ಮುಂದೆ ನಮೂದಿಸಿರುವ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾಯಿಸಿ ಆದೇಶಿಸಿದೆ.
ಡಿ ಸ್ಟೀಫನ್ ಪ್ರಕಾಶ್, ವ್ಯವಸ್ಥಾಪಕರು, ಪುರಸಭೆ, ಕಡೂರು. ವರ್ಗಾವಣೆಯಾದ ಸ್ಥಳ, ಮುಖ್ಯಾಧಿಕಾರಿ, ಆಲೂರು ಪಟ್ಟಣ ಪಂಚಾಯತಿ – ಶ್ರೀ ರಾಜೇಶ್ ಇವರ ಜಾಗಕ್ಕೆ.
ರಾಜೇಶ್, ಮುಖ್ಯಾಧಿಕಾರಿ, ಆಲೂರು ಪಟ್ಟಣ ಪಂಚಾಯತಿ. ವರ್ಗಾವಣೆಯಾದ ಸ್ಥಳ, ಮುಖ್ಯಾಧಿಕಾರಿ, ಬೆಳ್ತಂಗಡಿ, ಪಟ್ಟಣ ಪಂಚಾಯತಿ.
ಇನ್ನುಳಿದಂತೆ ಪೌರಡಳಿತ ಸೇವೆಯ ಮತ್ತು ಪೌರ 37 ಅಧಿಕಾರಿಗಳ ವರ್ಗಾವಣೆಯಾದ ಸಂಪೂರ್ಣ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.



