ಬೆಳಗಾವಿಸುವರ್ಣ ಗಿರಿ ಟೈಮ್ಸ್
ರವಿ ಪೂಜಾರಿಗೆ ಸುವರ್ಣ ಸಾಧಕ ಪ್ರಶಸ್ತಿ.

ರಾಯಬಾಗ: ಸುವರ್ಣ ನ್ಯೂಸ್ ಚಾನೆಲ್ ನಿಂದ ಸುವರ್ಣ ಸಾಧಕ ಪ್ರಶಸ್ತಿಗೆ ರವಿ ಪೂಜಾರಿ ಅವರು ಮುಡಿಗೋರಿಸಿಕೊಂಡಿದ್ದರು.
ಈ ಸಾಧನೆಯೆನ್ನು ಮೆಚ್ಚಿ ಚೆಂಡಕಿ ಜನಕನ್ಯಾನ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಚಂಡಕಿ ಮತ್ತು ಸಂಸ್ಥೆಯ ಉಪಾಧ್ಯಕ್ಷರಾದ ಮುರುಗೇಶ ಚಂಡಕಿ ಹಾಗೂ ಗಂಗಾರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರಮೋದ ಚಂಡಕಿ, ಪ್ರಶಾಂತ ಚಂಡಿಕೆ ರವಿ ಚಂಡಕಿ ಲಕ್ಷ್ಮಣ ವೈದ್ಯೆ ಉಪಸ್ಥಿತರಿದ್ದರು.