ದಿಲ್ಲಿ ವಿವಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರ ಕುರಿತು ಮೌನಾಚಾರಣೆ !?

ನವದೇಹಲಿ: ದೇಶದಲ್ಲಿ ಕೇಂದ್ರ ಸರಕಾರದ ಹೇಟ್ ಸ್ಪೀಚ್ ಕುರಿತು ದಿವ್ಯ ಮೌನಕ್ಕೆ ಶರಣಾಗಿದ್ದರಿಂದ ದಿಲ್ಲಿ ವಿವಿಯ ವಿದ್ಯಾರ್ಥಿಗಳು ಸಾಂಕೇತಿಕವಾಗಿ ಮೌನಾಚರಣೆ ಆಚರಣೆ ಮಾಡಿದ ಬಗ್ಗೆ ವರದಿಯಾಗಿದೆ.
ಕಳೆದ ಎರಡು ದಿನಗಳಿಂದ ಬಾಜಪ ಸರಕಾರದ ಅಬ್ಯರ್ಥಿಗಳು ಒಂದಿಲ್ಲೊಂದ ನೀತಿ ಸಂಹಿತೆಯನ್ನು ಉಲ್ಲಂಘಣೆ ಮಾಡಿದ್ದರೂ ಕ್ರಮ ತಗೆದುಕೊಳ್ಳದೇ ನಿದ್ರಾ ವ್ಯವಸ್ಥೆ ಜಾರಿತ್ತು. ಅಷ್ಟೇ ಅಲ್ಲಾ ಪ್ರಧಾನಿ ಮೋದಿ ಮುಸ್ಲಿಮರ ವಿರೂದ್ದ ನಾಲಿಗೆ ಹರಿದು ಬಿಟ್ಟಿದ್ದರು ಇದರ ಕುರಿತು ಪ್ರಶ್ನೆ ಕೇಳಲಾಗಿ ಉತ್ತರ ಕೊಡಲಾಗುವದಿಲ್ಲಾ ಎಂದು ಆಯುಕ್ತರ ಹೇಳಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲಾ ಪ್ರದಾನಿ ನಾಲಿಗೆ ಹರಿದು ಬಿಟ್ಟಿದ್ದಕ್ಕಾಗಿ ಪ್ರದಾನಿ ವಿರೂದ್ದ ಕ್ರಮ ತಗೆದುಕೊಳ್ಳಲು ದೇಶಾದ್ಯಂತ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಪತ್ರಗಳು ಆಯುಕ್ತರ ಕಚೇರಿ ತಲುಪಿವೆ ಆದರೂ ಕೇಂದ್ರ ಚುನಾವಣಾ ಆಯೋಗ ನಿದ್ರೆಗೆ ಜಾರಿದೆ.
ಈ ಕುರಿತು ದಿಲ್ಲಿಯ ವಿಶ್ವವಿದ್ಯಾಲಯದಲ್ಲಿ ಚುನಾವಣಾ ಆಯುಕ್ತರ ಭಾವಚಿತ್ರ ಚಂಡು ಹೂವಿನ ಮಾಲೆ ಹಾಕಿ ಮೌನಾಚಾರಣೆ ಮಾಡಿದ್ದಾರೆ. ಈ ಕುರಿತು ಫೊಟೊ ಒಂದು ವೈರಲ್ ಆಗಿದೆ . ಈಗ ಎಲ್ಲಾ ಅದೇ ಜೋರಾಗಿ ಎಲ್ಲಾ ಕಡೆ ಹರಿದಾಡುತ್ತಿದೆ.