ಮೈಸೂರುಸುವರ್ಣ ಗಿರಿ ಟೈಮ್ಸ್
ನನ್ನ ಭೇಟಿಗೆ ಬರುವವರು ಪುಸ್ತಕ, ಪೆನ್ನು ತನ್ನಿ: ಎಚ್.ಸಿ. ಮಹದೇವಪ್ಪ.

ತಿ.ನರಸೀಪುರ: ಇನ್ನು ಮುಂದೆ ತಮ್ಮ ಭೇಟಿಗೆ ಬರುವವರು ಹಾರ, ಶಾಲು, ಪೇಟದ ಬದಲು, 200 ಪುಟಗಳ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ತರುವಂತೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮನವಿ ಮಾಡಿದ್ದಾರೆ. ಅವುಗಳನ್ನು ಸಂಗ್ರಹಿಸಿ ಬಡ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.