suvarna giri timesತುಮಕೂರು

ನರೇಗಾ ಯೋಜನೆ ಮಹಿಳಾ ಸಬಲಿಕರಣಕ್ಕೆ ಸಹಕಾರಿ

ತುಮಕೂರು: ತುರುವೇಕೆರೆ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ NRLM ಒಕ್ಕೂಟದ LCRP, MBK, ಪಶುಸಖಿ, ಕೃಷಿ ಸಖಿ, ಅಧ್ಯಕ್ಷರು, ಉಪಾಧ್ಯಕ್ಷರು ಸಂಘದ ಸದಸ್ಯರಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಗಳಾದ ಉದಿಬದು, ದನದ ಕೊಟ್ಟಿಗೆ, ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ಪಡೆದು ನಿಮ್ಮ ಜಮೀನಿನಲ್ಲಿ ನೀವೇ ಕೆಲಸ ಮಾಡಿಕೊಂಡು ಕೂಲಿ ಹಣ ಪಡೆಯಬಹುದು. ಜೊತೆಗೆ ವೈಯಕ್ತಿಕವಾಗಿ ಸೌಲಭ್ಯ ಪಡೆದು ಆರ್ಥಿಕವಾಗಿ ನಿಮ್ಮ ಕುಟುಂಬಗಳು ಸದೃಡವಾಗಬಹುದು ಇದು ನಿಮ್ಮ ಕುಟುಂಬಕ್ಕೆ ಭವಿಷ್ಯದಲ್ಲಿ ಆಸ್ತಿಯಾಗಿ ಸೃಜನೆಯಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ NRLM ಒಕ್ಕೂಟದ ವಲಯ ಅಧಿಕಾರಿಗಳು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಒಕ್ಕೂಟದ ವಿವಿಧ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button