ಹೈದರಾಬಾದ್
-
ಶಾಲೆಗೆ ನುಗ್ಗಿದ ‘ಚಡ್ಡಿ ಗ್ಯಾಂಗ್’: ಲಕ್ಷ..ಲಕ್ಷ ಹಣ ದೋಚಿ ಪರಾರಿ
ಹೈದರಾಬಾದ್: ಹೈದರಾಬಾದ್ನ ಹಫೀಜ್ಪೇಟ್ನಲ್ಲಿ ಕುಖ್ಯಾತ ‘ಚಡ್ಡಿ ಗ್ಯಾಂಗ್’ ಖಾಸಗಿ ಶಾಲೆಯೊಂದರಿಂದ 7.85 ಲಕ್ಷ ರೂಪಾಯಿ ಹಣವನ್ನು ದೋಚಿದೆ. ಸೈಬರಾಬಾದ್ ಪೊಲೀಸ್ ಕಮಿಷನರೇಟ್ನ ಮಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ…
Read More » -
4 ಕೋಟಿ ರೂ. ವರದಕ್ಷಿಣೆ ಸಾಕಾಗುವುದಿಲ್ಲ ಎಂದ ಕಿರಾತಕ !!
ಹೈದರಾಬಾದ್: ಕಾಲ ಎಷ್ಟೇ ಬದಲಾಗುತ್ತಿದ್ದರೂ ವರದಕ್ಷಿಣೆಗಾಗಿ ಕಿರುಕುಳ ನೀಡುವವರು ಮಾತ್ರ ಬದಲಾಗುತ್ತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಡೆ ವರದಕ್ಷಿಣೆ ಕಿರುಕುಳಕ್ಕೆ ಹೆಣ್ಣುಮಗು ಬಲಿಪಶು ಆಗುತ್ತಿರುವುದು ವರದಿಯಾಗುತ್ತಲೇ ಇದೆ.…
Read More » -
ವಿದ್ಯಾರ್ಥಿನಿಯ ಕೂದಲು ಹಿಡಿದು ಎಳೆದ ಮಹಿಳಾ ಪೊಲೀಸ್ !!
ಹೈದರಾಬಾದ್: ಮಹಿಳಾ ಪೊಲೀಸ್ ಒಬ್ಬರು ವಿದ್ಯಾರ್ಥಿನಿಯೋರ್ವಳ ಕೂದಲು ಹಿಡಿದು ಎಳೆದ ವೀಡಿಯೊವೊಂದು ವೈರಲ್ ಆಗಿದೆ. ಎಬಿವಿಪಿ ಮಹಿಳಾ ಕಾರ್ಯಕರ್ತೆ ಎನ್ನಲಾದ ಯವತಿಯ ಕೂದಲು ಹಿಡಿದು ಇಬ್ಬರು ಮಹಿಳಾ…
Read More » -
ಮುಸ್ಲಿಂ ಮಹಿಳೆಯರಿಗೆ ‘ಮಸೀದಿ’ ಪ್ರವೇಶಕ್ಕೆ ಅವಕಾಶ ನೀಡಿ, ದೇವರ ಮುಂದೆ ಎಲ್ಲರೂ ಸಮಾನರು : ತೆಲಂಗಾಣ ಹೈಕೋರ್ಟ್
ಹೈದರಾಬಾದ್: ತೆಲಂಗಾಣದ ರಾಜಧಾನಿ ದಾರುಲ್ ಶಿಫಾದಲ್ಲಿರುವ ಇಬಾದತ್ಖಾನಾದಲ್ಲಿ ಅಕ್ಬರಿ ಪಂಗಡ ಸೇರಿದಂತೆ ಎಲ್ಲ ಶಿಯಾ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಅಂಜುಮನ್-ಎ-ಅಲವಿ…
Read More »